ನೈ ಉಡಾನ್ ಯೋಜನ

author
Submitted by shahrukh on Fri, 28/06/2024 - 17:23
CENTRAL GOVT CM
Scheme Temporarily Suspended
Highlights
  • UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ.1,00,000/-.
  • ರಾಜ್ಯ ಪಿಸಿಎಸ್ (ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 50,000/-.
  • SSC CGL ಮತ್ತು CAPF - ಗ್ರೂಪ್-B ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/-.
  • ರಾಜ್ಯ PCS (ಪದವಿ ಮಟ್ಟದ ನಾನ್-ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/-.
Customer Care
  • ನೈ ಉಡಾನ್ ಯೋಜನೆಯ ಸಹಾಯವಾಣಿ :-18001120011 (ಟೋಲ್ ಫ್ರೀ)
  • ನೈ ಉಡಾನ್ ಸ್ಕೀಮ್ ಸಹಾಯವಾಣಿ ಇಮೇಲ್ :- naiudaan-moma@nic.in.
  • ಅಲ್ಪಸಂಖ್ಯಾತ ಸಚಿವಾಲಯ ಸಹಾಯವಾಣಿ ಸಂಖ್ಯೆ :- 011-24302552.
ಯೋಜನೆಯ ವಿವರಣೆ
ಯೋಜನೆಯ ಹೆಸರು ನೈ ಉಡಾನ್ ಯೋಜನೆ.
ಆಸನಗಳ ಸಂಖ್ಯಾ ಪ್ರತಿವರ್ಷ 5100 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು.
ಹಣಕಾಸಿನ ನೆರವು ವಿವರ
  • UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ.1,00,000/-.
  • ರಾಜ್ಯ ಪಿಸಿಎಸ್ (ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 50,000/-
  • SSC CGL ಮತ್ತು CAPF - ಗ್ರೂಪ್-B ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/-
  • ರಾಜ್ಯ PCS (ಪದವಿ ಮಟ್ಟದ ನಾನ್-ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/-
ಅರ್ಹತೆ
  • ಅಲ್ಪಸಂಖ್ಯಾತರ ಅಭ್ಯರ್ಥಿಗಳು ಮಾತ್ರ ಈ ಯೋಜನೆಗೆ ಅರ್ಹ.
  • UPSC, SSC, ಮತ್ತು ರಾಜ್ಯ PCS ನ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು.
ನೋಡಲ್ ಮಿನಿಸ್ಟ್ರಿ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ.
ಚಂದಾದಾರಿಗೆ ನೈ ಉಡಾನ್ ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ಚಂದಾದಾರರಾಗಿ.
ಅರ್ಜಿ ಸಲ್ಲಿಸುವ ವಿಧಾನ ನಯಿ ಉಡಾನ್ ಪೋರ್ಟಲ್ ಮೂಲಕ ಆನ್ಲೈನ್ ಅರ್ಜಿಯನ್ನು ಸಲ್ಲಿಸಬಹುದು.

ಯೋಜನೆಯ ಪರಿಚಯ

  • ನಯಿ ಉಡಾನ್ ಯೋಜನೆಯು ಅಲ್ಪಸಂಖ್ಯಾತರ ಸಚಿವಾಲಯದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಂಗೆ ಆರ್ಥಿಕ ನೆರವು ನೀಡುವ ಯೋಜನೆಯಾಗಿದೆ.
  • ಈ ಯೋಜನೆ ಅಡಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ವರ್ಗಗಳನ್ನು ಗಮನದಲ್ಲಿ ಇಡಲಾಗಿದೆ ಇದರ ವಿವರ ಈ ಕೆಳಗಿನಂತಿದೆ :-
    • ಮುಸ್ಲಿಮರು.
    • ಕ್ರಿಶ್ಚಿಯನ್ನರು.
    • ಸಿಖ್.
    • ಬೌದ್ಧ.
    • ಜೈನ್.
    • ಪಾರ್ಸಿಗಳು (ಜೊರೊಸ್ಟ್ರಿಯನ್ನರು).
  • UPSC, ರಾಜ್ಯ PSC ಮತ್ತು SSC ಯ ಪೂರ್ವಭಾವಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತಾರೆ.
  • ಈ ಯೋಜನೆಯಲ್ಲಿ ಪಡೆಯಬಹುದಾದ ಆರ್ಥಿಕ ನೆರವು ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.
  • ಯೋಜನೆ ಅಡಿ ಪ್ರತಿವರ್ಷ 5100 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುವುದು.
  • ನೈ ಉಡಾನ್ ಯೋಜನೆ ಅಡಿ ಪಡೆಯಬಹುದಾದ ಆರ್ಥಿಕ ನೆರವು ವಿವರಗಳು ಈ ಕೆಳಗಿನಂತಿವೆ :-
    • UPSC ಪೂರ್ವಭಾವಿcಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ.1,00,000/- ರ ಆರ್ಥಿಕ ನೆರವು.
    • ರಾಜ್ಯ ಪಿಸಿಎಸ್ (ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 50,000/- ರ ಆರ್ಥಿಕ ನೆರವು.
    • SSC CGL ಮತ್ತು CAPF - ಗ್ರೂಪ್-B ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/- ರ ಆರ್ಥಿಕ ನೆರವು.
    • ರಾಜ್ಯ PCS (ಪದವಿ ಮಟ್ಟದ ನಾನ್-ಗೆಜೆಟೆಡ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ರೂ. 25,000/- ರ ಆರ್ಥಿಕ ನೆರವು.
  • ಈ ಯೋಜನೆಯಡಿ ಪಡೆಯಬಹುದಾದ ಆರ್ಥಿಕ ನೆರವು ಅಭ್ಯರ್ಥಿಗಳು ತಮ್ಮ ಮುಂಬರುವ ಪರೀಕ್ಷೆಗಳಿಗೆ ಉತ್ತೀರ್ಣರಾಗುವುದ್ದೇಶದಿಂದ ಪ್ರಯೋಗಿಸಬಹುದು.
  • ಆದರೆ ಅಲ್ಪಸಂಖ್ಯಾತ ಸಚಿವಾಲಯ ನೈ ಉಡಾನ್ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಸುದ್ದಿಯಾಗಿದೆ.
  • ಯೋಜನೆಯ ನಿಯಮಿತ ನವೀಕರಣಗಳನ್ನು ಪಡೆಯಲು ನಮ್ಮ ಪುಟದ ಚಂಗದಾರರಾಗಬಹುದು.
  • ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಸರ್ವಿಸ್ ಪೋರ್ಟಲ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ಆರ್ಥಿಕ ಸಹಾಯದ ಮೊತ್ತ ವಿವರಗಳು

  • ನೈ ಉಡಾನ್ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಈ ಕೆಳಗಿನ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ :-
    ಪರೀಕ್ಷೆಯ ಹೆಸರು ಆರ್ಥಿಕ ಸಹಾಯದ ಮೊತ್ತ
    UPSC(ನಾಗರಿಕ ಸೇವೆಗಳು,
    ಭಾರತೀಯ ಇಂಜಿನಿಯರಿಂಗ್ ಸೇವೆಗಳು &
    ಭಾರತೀಯ ಅರಣ್ಯ ಸೇವೆಗಳು.)
    Rs. 1,00,000/-
    ರಾಜ್ಯ PSC (ಗೆಜೆಟೆಡ್) Rs. 50,000/-
    SSC (CGL) & (CAPF- B ಗುಂಪು ) Rs. 25,000/-
    ರಾಜ್ಯ PCS (ಪದವಿ ಮಟ್ಟದ)
    (ನಾನ್-ಗೆಜೆಟೆಡ್)
    Rs. 25,000/-

ಅರ್ಹತೆ

  • ಅಭ್ಯರ್ಥಿಯ ಕೆಳಗೆ ಕಂಡ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದವರಿರಬೇಕು :-
    • ಮುಸ್ಲಿಮರು.
    • ಕ್ರಿಶ್ಚಿಯನ್ನರು.
    • ಸಿಖ್.
    • ಬೌದ್ಧ.
    • ಜೈನ್.
    • ಪಾರ್ಸಿಗಳು (ಜೊರೊಸ್ಟ್ರಿಯನ್ನರು).
  • ಅಭ್ಯಾರ್ದೋ ಕೆಳಗೆ ಕಂಡ ಸಂಸ್ಥೆಗಳಿಂದ ಪೂರ್ವಭಾವಿ ಪರೀಕ್ಷೆಯನ್ನು ಉತ್ತೀರ್ಣಗೊಳಿಸಿರಬೇಕು :-
    • ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ನಾಗರಿಕ ಸೇವೆಗಳು, ಭಾರತೀಯ ಇಂಜಿನಿಯರಿಂಗ್ ಸೇವೆಗಳು ಮತ್ತು ಭಾರತೀಯ ಅರಣ್ಯ ಸೇವೆಗಳು).
    • ರಾಜ್ಯ ಲೋಕಸೇವಾ ಆಯೋಗ (ಗುಂಪು A ಮತ್ತು B (ಗೆಜೆಟೆಡ್ ಮತ್ತು ನಾನ್ ಗೆಜೆಟೆಡ್ ಹುದ್ದೆಗಳು).
    • ಸ್ಟಾಫ್ ಸೆಲೆಕ್ಷನ್ ಕಮಿಷನ್ (ಗ್ರೂಪ್ ಬಿ (ನಾನ್-ಗೆಜೆಟೆಡ್ ಪೋಸ್ಟ್) ಗಾಗಿ ಸಂಯೋಜಿತ ಪದವಿ ಮಟ್ಟ/ CAPF.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯ ರೂ.800,000/- ಲಕ್ಷಕ್ಕಿಂತ ಹೆಚ್ಚಿರಬಾರದು.
  • ಈ ಯೋಜನೆ ಪ್ರಯೋಜನ ಅಭ್ಯರ್ಥಿ ಹಿಂದೆ ಪಡೆದಿರಬಾರದು.

ಅಗತ್ಯವಿರುವ ದಾಖಲೆಗಳು

  • ನಯುಡ ಯೋಜನೆ ಅಡಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿವೆ :-
  • ನೈ ಉಡಾನ್ ಸ್ವಯಂ ಘೋಷಣೆ ಪ್ರಮಾಣ ಪತ್ರವು ಅಲ್ಪಸಂಖ್ಯಾತರ ವರ್ಗಕ್ಕೆ ಪ್ರಮಾಣಿಸಬೇಕು.
  • ಅಲ್ಪಸಂಖ್ಯಾತ ಪ್ರಮಾಣಪತ್ರ (ಅಗತ್ಯವಿದ್ದಲ್ಲಿ).
  • ಅಭ್ಯರ್ಥಿಯ ಗುರುತಿನ ಚೀಟಿಯಲ್ಲಿ ಯಾವುದಾದರೂ ಒಂದನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಬೇಕು :-
    • ಆಧಾರ್ ಕಾರ್ಡ್.
    • ಪ್ಯಾನ್ ಕಾರ್ಡ್.
    • ಚಾಲನಾ ಪರವಾನಿಗೆ.
    • ಮತದಾರರ ಗುರುತಿನ ಚೀಟಿ.
    • ಪಾಸ್ಪೋರ್ಟ್.
    • ಪಡಿತರ ಚೀಟಿ.
    • ಬಿಪಿಎಲ್ ಕಾರ್ಡ್.
  • ನಾನ್ ಜುಡಿಷಿಯಲ್ ಸ್ಟ್ಯಾಂಪ್ ಪೇಪರ್‌ನಲ್ಲಿ ನೈ ಉಡಾನ್ ಸ್ಕೀಮ್ ಅಫಿಡವಿಟ್ ರೂ. 10/20/- ಸರಿಯಾಗಿ ನೋಟರೈಸ್ ಆಗಿರಬೇಕು ಅಭ್ಯರ್ಥಿಯು ಯಾವುದೇ ರೀತಿಯ ಇತರ ಯೋಜನೆಗಳಿಂದ ಯಾವುದೇ ಆರ್ಥಿಕ ಆರ್ಥಿಕ ಬೆಂಬಲವನ್ನು ಪಡೆಯುತ್ತಿಲ್ಲ / ಪಡೆದಿಲ್ಲ ಎಂದು ಒಳಗೊಂಡಿರುತ್ತದೆ.
  • ನೈ ಉಡಾನ್ ಯೋಜನೆ ಆರ್ಥಿಕ ಬೆಂಬಲವನ್ನು ಪಡೆಯಲು ಅಫಿಡವಿಟ್ ಕಡ್ಡಾಯವಾಗಿ ಲಗತಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ

  • ನೈ ಉಡಾನ್ ಯೋಜನೆಯಡಿ ಹಣಕಾಸಿನ ನೆರವು ಪಡೆಯಲು ಅಭ್ಯರ್ಥಿಯು ಮೊದಲು ಸರ್ವೀಸ್ ಪ್ಲಸ್ ಪೋರ್ಟಲ್ ಭೇಟಿ ನೀಡಬೇಕು.
  • ಅರ್ಜಿಯನ್ನು ಸಲ್ಲಿಸುವ ಏಕೈಕ ಮೂಲ ಆನ್ಲೈನ್ ಆಗಿದೆ ಆಫ್ಲೈನ್ ಮೂಲಕ ಸಲ್ಲಿಸಲಾದ ಅರ್ಜಿಯನ್ನು ಸ್ವೀಕರಿಸುವುದಿಲ್ಲ.
  • ವಿದ್ಯಾರ್ಥಿಯ ನೊಂದಾಯಿತ ಇಮೇಲ್ ಐಡಿ ಮೂಲಕಾ ಅರ್ಜಿಯ ವಿಧಾನದ ಎಲ್ಲಾ ಸಂದರ್ಶನಗಳು ನಡೆಸಲಾಗುವುದು, ಈ ಕಾರಣ ಅರ್ಜಿದಾರರ ಬಳಿ ಇ-ಮೇಲ್ ಐಡಿ ಕಡ್ಡಾಯವಾಗಿರಬೇಕು.
  • ಅಭ್ಯರ್ಥಿಯ ಮಣಿಕಡ್ಡಾಯವಾಗಿ ಮೊಬೈಲ್ ಸಂಖ್ಯೆ ಇರಬೇಕು ಈ ಮೊಬೈಲ್ ಸಂಖ್ಯೆ ಮೂಲಕ SMS ಕಳುಹಿಸಲಾಗುವುದು.
  • ಯೋಜನೆಯ ಪ್ರಯೋಡೆಯಲು ಅಭ್ಯರ್ಥಿಯು ಸರ್ವಿಸ್ ಪೋರ್ಟಲ್ ಮೂಲಕ ಕೆಳಗೆ ಖಂಡ ವಿವರಗಳು ನಮೂದಿಸುವ ಮೂಲಕ ನೋಂದಾಯಿಸಿಕೊಳ್ಳಬೇಕು :-
    • ಪೂರ್ಣ ಹೆಸರು.
    • ಇಮೇಲ್ ಐಡಿ.
    • ಮೊಬೈಲ್ ನಂಬರ.
    • ಅಭ್ಯರ್ಥಿಗಳ ಆಯ್ಕೆಯ ಪಾಸ್‌ವರ್ಡ್.
    • ನಿವಾಸಿ ರಾಜ್ಯ.
    • ಕ್ಯಾಪ್ಚಾವನ್ನು ತುಂಬಿರಿ.
  • ಸಲ್ಲಿಸು ಬಟನ್ ಅನ್ನು ಒತ್ತಿ.
  • OTP ಮೂಲಕ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಪರಿಶೀಲಿಸಿ.
  • ಪರಿಶೀಲನೆಗಾಗಿ ಎರಡೂ OTP ಗಳನ್ನು ಕಡ್ಡಾಯವಾಗಿದೆ.
  • OTP ಗಳನ್ನು ಪರಿಶೀಲಿಸಿದ ನಂತರ, ಅಭ್ಯರ್ಥಿಯು ತಮ್ಮ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಮೂಲಕ ಲಾಗಿನ್ ಮಾಡಬಹುದು.
  • ಲಾಗ್ ಇನ್ ಮಾಡಿದ ನಂತರ, ಎಲ್ಲಾ ವೈಯಕ್ತಿಕ, ಸಂಪರ್ಕ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯವಿರುವ ಎಲ್ಲಾ ಮೂಲ ದಾಖಲೆಗಳ ಸ್ಕ್ಯಾನ್ ಮಾಡಿದ ನಕಲುಗಳನ್ನು ಅಪ್‌ಲೋಡ್ ಮಾಡಿ.
  • ಸಲ್ಲಿಸಲಾದ ಅರ್ಜಿಯ ನಿಯಮಿತ ನವೀಕರಣಗಳನ್ನು ನೋಂದಾಯಿಸಲಾದ ಇಮೇಲ್ ಐಡಿ ಮೂಲಕ ಅಲ್ಪಸಂಖ್ಯಾತರ ಸಚಿವಾಲಯದಿಂದ ಕಳುಹಿಸಲಾಗುವುದು.
  • ಸಲ್ಲಿಸಲಾದ ಅರ್ಜಿ ಹಾಕಲಗತ್ತಿಸಲಾದ ದಾಖಲೆಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ.
  • ಅಭ್ಯರ್ಥಿಗಳಿಗೆ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು ಸಲಹೆ ನೀಡಲಾಗುತ್ತದೆ.
  • ನಾಯ್ ಉಡಾನ್ ಯೋಜನೆಯ ನಿಬಂಧನೆಗಳ ಪ್ರಕಾರ ಅಭ್ಯರ್ಥಿಯು ನಿಗದಿತ ದಿನಾಂಕ ಮತ್ತು ಸಮಯದೊಳಗೆ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

ಯೋಜನೆಯ ಮುಖ್ಯ ಅಂಶಗಳು

  • ಈ ಯೋಜನೆಯಡಿಯಲ್ಲಿ ಅಭ್ಯರ್ಥಿಯು ಯೋಜನೆಯ ಪ್ರಯೋಜನವನ್ನು ಒಂದು ಬಾರಿ ಮಾತ್ರ ಪಡೆಯಬಹುದು.
  • ಅಭ್ಯರ್ಥಿಯು ಒಂದು ಪೂರ್ವಭಾವಿ ಪರೀಕ್ಷೆಗೆ ಮಾತ್ರ ಪ್ರಯೋಜನವನ್ನು ಪಡೆಯಬಹುದು.
  • ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ಪ್ರತಿಯೊಬ್ಬರಿಗೂ ಸೀಮಿತ ಸ್ಥಾನಗಳಿವೆ.
  • ಸ್ವೀಕರಿಸಿದ ಎಲ್ಲಾ ಅರ್ಜಿಗಳನ್ನು ಸಚಿವಾಲಯದ ಸಮಿತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ.
  • ವಿದ್ಯಾರ್ಥಿಗಳ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ.
  • ಈ ಯೋಜನೆಯಡಿಯಲ್ಲಿ ಅಭ್ಯರ್ಥಿಗಳಿಗೆ ಆರ್ಥಿಕ ನೆರವು ವರ್ಗಾವಣೆ (DBT) ಮೋಡ್ ಮೂಲಕ ಪಾವತಿ ಮಾಡಲಾಗುತ್ತದೆ.
  • ಪಾವತಿಯನ್ನು ಒಂದೇ ಕಂತಿನಲ್ಲಿ ಮಾಡಲಾಗುತ್ತದೆ.
  • ಪ್ರಯೋಜನವನ್ನು ಪಡೆಯಲು ಪರೀಕ್ಷೆಯಲ್ಲಿ ಉತ್ತೀರ್ಣರಾದ ಪುರಾವೆ ಕಡ್ಡಾಯವಾಗಿ ಅಗತ್ಯವಿದೆ.
  • ಈ ಯೋಜನೆಯಡಿ ಅಭ್ಯರ್ಥಿಯು ಎರಡು ಬಾರಿ ಪ್ರಯೋಜನವನ್ನು ಪಡೆದರೆ ಅವನು/ಅವಳು 10% ಬಡ್ಡಿಯೊಂದಿಗೆ ಮೊತ್ತವನ್ನು ಸರಕಾರಕ್ಕೆ ಮರುಪಾವತಿಸಬೇಕಾಗುತ್ತದೆ.

ಸಮುದಾಯ ಪ್ರಕಾರ ಮೀಸಲಾತಿ

  UPSC
(ನಾಗರಿಕ ಸೇವೆಗಳು, ಭಾರತೀಯ ಇಂಜಿನಿಯರಿಂಗ್
ಸೇವೆಗಳು ಮತ್ತು ಭಾರತೀಯ ಅರಣ್ಯ ಸೇವೆಗಳು)
ರಾಜ್ಯ PCS
(ಗೆಜೆಟೆಡ್)
SSC (CGL)
ಹಾಗೂ (CAPF)
ರಾಜ್ಯ PCS
(ಪದವಿ ಮಟ್ಟದ)
(ನಾನ್ ಗೆಜೆಟೆಡ್)
ಒಟ್ಟು
ಮುಸ್ಲಿಮರು 219 1460 1460 584 3723
ಕ್ರೈಸ್ತರು 36 240 240 97 613
ಸಿಖ್ 24 160 160 64 408
ಬುದ್ಧಿಷ್ಟರು 10 66 66 26 168
ಜೈನರು 9 60 60 25 154
ಪಾರ್ಸಿ 2 12 12 4 30
ಒಟ್ಟು 300 2000 2000 800 5100

ಅಗತ್ಯವಿರುವ ನಮೂನೆಗಳು

ಅಗತ್ಯವಿರುವ ವೆಬ್ಸೈಟ್ ಲಿಂಕ್ಸ್

ಸಂಪರ್ಕ ವಿವರಗಳು

  • ನೈ ಉಡಾನ್ ಯೋಜನೆಯ ಸಹಾಯವಾಣಿ :-18001120011 (ಟೋಲ್ ಫ್ರೀ)
  • ನೈ ಉಡಾನ್ ಸ್ಕೀಮ್ ಸಹಾಯವಾಣಿ ಇಮೇಲ್ :- naiudaan-moma@nic.in.
  • ಅಲ್ಪಸಂಖ್ಯಾತ ಸಚಿವಾಲಯ ಸಹಾಯವಾಣಿ ಸಂಖ್ಯೆ :- 011-24302552.
  • ಅಲ್ಪಸಂಖ್ಯಾತ ಸಚಿವಾಲಯ :-
    11ನೇ ಮಹಡಿ, ಪಂ. ದೀನದಯಾಳ್ ಅಂತ್ಯೋದಯ ಭವನ,
    CGO ಕಾಂಪ್ಲೆಕ್ಸ್, ಲೋಧಿ ರಸ್ತೆ,
    ನವದೆಹಲಿ - 110003.

Matching schemes for sector: Education

Sno CM Scheme Govt
1 PM Scholarship Scheme For The Wards And Widows Of Ex Servicemen/Ex Coast Guard Personnel CENTRAL GOVT
2 Begum Hazrat Mahal Scholarship Scheme CENTRAL GOVT
3 Kasturba Gandhi Balika Vidyalaya CENTRAL GOVT
4 Pradhan Mantri Kaushal Vikas Yojana (PMKVY) CENTRAL GOVT
5 Deen Dayal Upadhyaya Grameen Kaushalya Yojana(DDU-GKY) CENTRAL GOVT
6 SHRESHTA Scheme 2022 CENTRAL GOVT
7 ರಾಷ್ಟ್ರೀಯ ಮೀನ್ಸ್ ಮತ್ತು ಮೆರಿಟ್ ವಿದ್ಯಾರ್ಥಿವೇತನ ಯೋಜನೆ CENTRAL GOVT
8 Rail Kaushal Vikas Yojana CENTRAL GOVT
9 ಸ್ವನಾಥ ವಿದ್ಯಾರ್ಥಿ ವೇತನ ಯೋಜನೆಯ CENTRAL GOVT
10 ಪ್ರಗತಿ ವಿದ್ಯಾರ್ಥಿವೇತನ ಯೋಜನೆ CENTRAL GOVT
11 ಸಕ್ಷಮ್ ವಿದ್ಯಾರ್ಥಿವೇತನ ಯೋಜನೆ CENTRAL GOVT
12 Ishan Uday Special Scholarship Scheme CENTRAL GOVT
13 Indira Gandhi Scholarship Scheme for Single Girl Child CENTRAL GOVT
14 Central Sector Scheme of Scholarship CENTRAL GOVT
15 North Eastern Council (NEC) Merit Scholarship Scheme CENTRAL GOVT
16 SC ಮತ್ತು OBC ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ಯೋಜನೆ CENTRAL GOVT
17 ಜಾಮಿಯಾ ಮಿಲಿಯಾ ಇಸ್ಲಾಮಿಯಾ (JMI) ನಾಗರಿಕ ಸೇವೆಗಳಿಗೆ ಉಚಿತ ಕೋಚಿಂಗ್ ಯೋಜನೆ. CENTRAL GOVT
18 ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ನಾಗರಿಕ ಸೇವೆಗಳ ಪರೀಕ್ಷೆಗಳಿಗೆ ಉಚಿತ ತರಬೇತಿ ಯೋಜನೆ CENTRAL GOVT
19 ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ನ್ಯಾಯಾಂಗ ಸೇವೆಗಳಿಗೆ ಉಚಿತ ತರಬೇತಿ ಯೋಜನೆ CENTRAL GOVT
20 SSC CGL ಪರೀಕ್ಷೆಗಳಿಗೆ ಅಲಿಘಡ್ ಮುಸ್ಲಿಂ ಯುನಿವರ್ಸಿಟಿ ಉಚಿತ ಕೋಚಿಂಗ್ CENTRAL GOVT
21 PM Yasasvi Scheme CENTRAL GOVT
22 CBSE ಉಡಾನ್ ಯೋಜನ CENTRAL GOVT
23 ಅತಿಯಾ ಫೌಂಡೇಶನ್ ನಾಗರಿಕ ಸೇವೆಗಳಿಗೆ ಉಚಿತ ತರಬೇತಿ ಕಾರ್ಯಕ್ರಮ CENTRAL GOVT
24 ಪದವೀಧರ ವಿದ್ಯಾರ್ಥಿಯರಿಗೆ ರಾಷ್ಟ್ರೀಯ ವಿದ್ಯಾರ್ಥಿ ವೇತನ CENTRAL GOVT
25 Vigyan Dhara Scheme CENTRAL GOVT

Comments

Add new comment

Plain text

  • No HTML tags allowed.
  • Lines and paragraphs break automatically.